ಸಿನಿಗಂಧ – ಏಪ್ರಿಲ್ 2012 ಸಂಚಿಕೆ (0)
4/01/12 •
ಎಪ್ರಿಲ್ ತಿಂಗಳು ಬಂತೆಂದರೆ ಎಲ್ಲೆಡೆ ರಾಜೋತ್ಸವ. ಅಣ್ಣಾವ್ರ ಹುಟ್ಟುಹಬ್ಬದ ಸಂಭ್ರಮ. ಅದೇ ನೆಪ ಇಟ್ಟುಕೊಂಡು ನಾವು ನಮ್ಮ ಸಿನಿಗಂಧದ ಹತ್ತನೇ ಯಶಸ್ವೀ ಸಂಚಿಕೆಯಲ್ಲಿ ಅಣ್ಣಾ+ಬಾಂಡ್ ವಿಶೇಷ ಸಂಚಿಕೆ ಮಾಡಿದ್ದೇವೆ. ಸಿನಿಗಂಧದ ಕಂಪು ಈ ಬಾರಿ ರಾಜ್ ಮತ್ತು ಅಪ್ಪು ಅಭಿಮಾನಿಗಳಿಗೆ ತಂಪು ನೀಡುವುದರಲ್ಲಿ ಸಂಶಯವಿಲ್ಲ! ಇದು ಹತ್ತನೇ ಸಂಚಿಕೆಯ ಕವರ್ ಪೇಜ್! ಎಲ್ಲಾ ವಿಶೇಷತೆಗಳನ್ನೊಳಗೊಂಡ ಈ ಹತ್ತನೇ ಸಂಚಿಕೆ ನಿಮಗೂ ಇಷ್ಟವಾಗುತ್ತದೆ ಎಂಬ ನಂಬಿಕೆಯೊಂದಿಗೆ…ಯುಗಾದಿ ಹಬ್ಬದ ಶುಭಾಶಯಗಳು…! -ನಿಮ್ಮ ವಿನಾಯಕರಾಮ್ ಕಲಗಾರು -ವಿನಾಯಕರಾಮ್ ಕಲಗಾರು ಸಂ. ಸಿನಿಗಂಧ [...]
Recent Posts
ಸ್ಪೆಷಲ್ ಕಾಲಂ – 1 ಮಾರ್ಚ್ 2012 (0)
3/05/12 •
ಫೇಸ್ಬುಕ್ನಲ್ಲಿ ಮೇಘ ಸಂದೇಶ! ಇಂದ್ರಜಿತು ಕಲರ್ಫುಲ್ ಕಾಳಗ! ದೇವ್-ಡಿ(ಡೈರೆಕ್ಟರ್) ಸ್ಪೆಷಲ್… ಕರಿಬಸವಯ್ಯ ಇನ್ನಿಲ್ಲ… ಇದು ಪೊದೆ ಮೀಸೆಯ ನಾಣಯ್ಯರ ನಾಡಿಮಿಡಿತ ಇವರಿಗೆ ಬಿಳಿಹೆಂಡ್ತಿ ಬಲು ಇಷ್ಟವಂತೆ…! ಸಿನಿಮಾಯಾನದ ಬುನಾದಿ ಸನಾಧಿ ಅಪ್ಪಣ್ಣ! ರಿಷಿಕಾ ಹೂವಿನ ಹೆಡೆ! ಸಿಂಗಾರವ್ವಳಾದ ಸಿಂಗ್… ಪರೋಲ್ಗೆ ಕನ್ನಡಾಂಬೆಯ ಮಾನಸ ಪುತ್ರಿಯಾಗುವಾಸೆ!
ಗರಡಿ ಮನೆಯಲ್ಲಿ ಗಜ-ಗರ್ಜನೆ! (0)
3/05/12 •
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ’ವಿರಾಟ’ರೂಪ ಎಲ್ಲರಿಗೂ ಗೊತ್ತೇ ಇದೆ. ಸಾರಥಿಯಾಗಿ, ಸಾವಿರಾರು ಅಭಿಮಾನಿಗಳ ಸ್ನೇಹ ಮೂರುತಿಯಾಗಿ ಅವರು ಕನ್ನಡಿಗರ-ಮನ ಮನೆ ತುಂಬಿಕೊಂಡು ಅದೆಷ್ಟೋ ವರ್ಷಗಳೇ ಆದವು. ’ಮೆಜಸ್ಟಿಕ್’ ಮಧ್ಯೆ ಉದ್ಭವಿಸಿದ ಅಂದಿನ ಶಾಸ್ತ್ರೀ ಯ ಪ್ರೀತಿ ಇಂದಿಗೂ ನಿರಂತರ. ಅದೇ ಚಿಂಗಾರಿಯನ್ನು ನೀವು ನಾನಾ ರೂಪಗಳಲ್ಲಿ ನೋಡಿದ್ದೀರಿ. ಪೊಲೀಸ್(ಆರ್ಜುನ್, ಅಯ್ಯ) ಪೊರ್ಕಿ, ಸೈನಿಕ(ಸಂಗೊಳ್ಳಿ ರಾಯಣ್ಣ), ಲವ್ವರ್ ಬಾಯ್, ಪುಡಿರೌಡಿ(ದಾಸ), ದ್ರುವ-ತಾರೆ, ಕರಿಯ ಹೀಗೆ ಕಲಾಸಿಪಾಳ್ಯದಿಂದ ಹಿಡಿದು ಕನ್ಯಾಕುಮಾರಿ ಅವರೆಗೂ ಅವರು ಶೌರ್ಯ ಮೆರೆದಿದ್ದಾರೆ. ಮಿಂಚಿದ್ದಾರೆ. ಅದೇ [...]
ಸಿನಿಗಂಧ – ಮಾರ್ಚ್ 2012 ಸಂಚಿಕೆ (0)
3/05/12 •
ಒಂಬತ್ತನೇ ಸಂಚಿಕೆ ಹೇಗಿರಬೇಕು? ಅದೂ ದೊಡ್ಡ ಚಾಲೇಂಜಿಂಗ್ ಆಗಿತ್ತು! ಈ ಬಾರಿ ನಾವು ರಜನಿಕಾಂತ್ ಕಡೆ ವಾಲಿದ್ದೇವೆ. ಅವರ ಕುರಿತ ಒಂದು ಎಕ್ಸ್ ಕ್ಲೂಸೀವ್ ಸ್ಟೋರಿ ನಿಮ್ಮ ಮುಂದೆ ಇಡುತ್ತಿದ್ದೇವೆ. ಕನ್ನಡ ಕುವರನ ಕುರಿತ ಕಲರ್ ಫುಲ್ ಸ್ಟೋರಿ ಈ ಒಂಬತ್ತನೇ ಸಂಚಿಕೆಯ ಮುಖಪುಟದಿಂದ ಹಿಡಿದು, ಪುಟಪುಟವನ್ನೂ ಪಟಾಕಿಯನ್ನಾಗಿಸಿದೆ! ಏನು ಎತ್ತ ಇತ್ಯಾದಿ ಡೀಟೇಲ್ಸ್ ಗೆ ಮಾರುಕಟ್ಟೆಯಲ್ಲಿರುವ ಸಿನಿಗಂಧ ಓದಿ….! -ವಿನಾಯಕರಾಮ್ ಕಲಗಾರು ಸಂ. ಸಿನಿಗಂಧ ಸಿನಿಮಾ ಮಾಸಿಕ

ಕನ್ನಡ ಪತ್ರಿಕೋದ್ಯಮ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಸೃಷ್ಟಿಸಬೇಕೆಂಬ ಹಂಬಲದಲ್ಲಿ ಹೊರಟಿದೆ ಸಿನಿಗಂಧ. ಈ ವರೆಗೆ ಅದೆಷ್ಟೋ ಸಿನಿಮಾ ಪತ್ರಿಕೆಗಳು ನಮ್ಮನ್ನು ತಲುಪಿವೆ, ತಲುಪುತ್ತಿವೆ. ಅವೆಲ್ಲವನ್ನೂ ಆದರ್ಶವಾಗಿಟ್ಟುಕೊಂಡು, ನಮ್ಮದೇ ಆದ ಹೊಸ ಆಯಾಮದಲ್ಲಿ, ಹೀಗೂ ಒಂದು ಪತ್ರಿಕೆ, ಅದರಲ್ಲೂ ಸಿನಿಮಾ ಪತ್ರಿಕೆ ಮಾಡಬಹುದಾ ಎಂಬ ಪ್ರಶ್ನೆಗೆ ಉತ್ತರ ನಮ್ಮ ಹೆಮ್ಮೆಯ ಸಿನಿಗಂಧ ಪತ್ರಿಕೆ. 